ವಿಶ್ವಕಪ್ ಸಮರ : ಬಾಂಗ್ಲಾ ವಿರುದ್ಧ ಮ್ಯಾಜಿಕ್ ಮಾಡುತ್ತಾ ಪಾಕ್..?

ಲಂಡನ್ : ವಿಶ್ವಕಪ್ ನ 43 ನೇ ಪಂದ್ಯದಲ್ಲಿ ಇಂದು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯ ಕೊನೆಯ ಲೀಗ್ ಪಂದ್ಯವನ್ನಾಡುತ್ತಿರುವ ಉಭಯ ತಂಡಗಳು ಗೆಲುವಿನೊಂದಿಗೆ ವಿದಾಯ ಹೇಳೋಕೆ ಸಜ್ಜಾಗಿವೆ.

ಆದ್ರೆ, ಇನ್ನೂ ಸೆಮೀಸ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ಸೆಮಿಫೈನಲ್ ಗೆ ಹೋಗಬೇಕಾದ್ರೆ, ದೊಡ್ಡ ಮೊತ್ತದ ಅಂತರದ ಗೆಲುವು ಕಂಡಾಗ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಬಹುತೇಕ ಬಾಂಗ್ಲಾ ವಿರುದ್ಧ ಪಾಕ್ ಮ್ಯಾಜಿಕ್ ಮಾಡಿದ್ರೆ ಮಾತ್ರ ಸೆಮೀಸ್ ಗೆ ಏರಬಹುದು. ಆದ್ರೆ, ಇತ್ತ ಬಾಂಗ್ಲಾ ತಂಡ ಕೂಡ ಬಲಿಷ್ಠವಾಗಿರುವುದರಿಂದ ಪಾಕ್ ಲೆಕ್ಕಾಚಾರ ತಲೆಬುಡವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.

Leave a Reply

Your email address will not be published. Required fields are marked *