ಪೋಟೋ ಕ್ಲಿಕ್ ಮಾಡಿ ಬಹುಮಾನ ಗೆಲ್ಲಿ

ನಿಮ್ಮಲ್ಲಿ ಐ ಫೋನ್ ಇದೆಯಾ..? ಹಾಗಾದರೆ ತಡ ಮಾಡಬೇಡಿ. ಒಂದು ಸುಂದರ ಪೋಟೋ ಕ್ಲಿಕ್ ಮಾಡಿ ನಮಗೆ ಕಳುಹಿಸಿ ಬಹುಮಾನ ಗೆಲ್ಲಿ…! ಹೌದು. ಆಪಲ್ ಕಂಪನಿ ಗ್ರಾಹಕರಿಗೆ ಇಂತಹ ಅವಕಾಶ ನೀಡಿದೆ.

ಜನಪ್ರಿಯ ಆ್ಯಪಲ್ ಕಂಪನಿಯು ಅತ್ಯುತ್ತಮ ಬ್ರಾಂಡ್ ಎಂಬುದರಲ್ಲಿ ಎರಡು ಮಾತಿಲ್ಲ. ಐ ಪೋನ್ ಗಳಲ್ಲಿ ಗುಣಮಟ್ಟದ ಕ್ಯಾಮರಾ ಸಾಮರ್ಥ್ಯ ಹೊಂದಿಲ್ಲ ಎಂಬ ಆರೋಪ  ಕೇಳಿ ಬಂದಿದೆ. ಈ ಆರೋಪದಿಂದ ಮುಕ್ತಿ ಪಡೆಯಲು  ಆ್ಯಪಲ್ ಕಂಪನಿ ತನ್ನ ಬಳಕೆದಾರರನ್ನು ಸೆಳೆಯಲು ಅವಕಾಶವನ್ನ ಕಲ್ಪಿಸಿದೆ. ನಿಮ್ಮ ಆ್ಯಪಲ್ ಮೊಬೈಲ್ ನಿಂದ ಉತ್ತಮ ಪೋಟೋವನ್ನ ತೆಗೆದು ನಮಗೆ ಕಳಿಹಿಸಿದರೇ ಆಕರ್ಷಕ ಬಹುಮಾನ ನೀಡುವುದಾಗಿ ಘೋಷಿಸಿದೆ.

ಹಾಗಾದರೆ ತಡ ಮಾಡಬೇಡಿ ಪೋಟೋ ಚಿತ್ರಿಸಿ ಬಹುಮಾನ ಗೆಲ್ಲಿ….!

Leave a Reply

Your email address will not be published. Required fields are marked *