ನಾನು ಎಲ್ಲೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ-ಸಿದ್ದರಾಮಯ್ಯ

ಕೊಪ್ಪಳ : 2019ರ ಲೋಕಸಭೆ ಚುನಾವಣೆಯಲ್ಲಿ ನಾನಂತೂ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದ ಲೋಕಸಭೆ ಕ್ಷೇತ್ರದಿಂದ  ಸ್ಪರ್ಧೆ ಮಾಡುವಂತೆ ಕೊಪ್ಪಳದ ಎಲ್ಲಾ ಮುಖಂಡರು ಒತ್ತಾಯ ಮಾಡ್ತಿದ್ದಾರೆ ಆದ್ರೆ, ನಾನಂತೂ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಹಾಗಂತ ನನಗೆ ರಾಷ್ಟ ರಾಜಕಾರಣದಲ್ಲಿ ಇಂಟರೆಸ್ಟ್ ಇಲ್ಲ ಅಂತಲ್ಲ ಎಂದರು.

Leave a Reply

Your email address will not be published. Required fields are marked *