ಎಲ್ಲದಕ್ಕೂ ರೆಡಿಯಾಗಿರಿ: ಪಾಕ್ ಜನತೆಗೆ ಇಮ್ರಾನ್ ಖಾನ್‌ ಕರೆ

ಭಾರತವು ಪಾಕಿಸ್ತಾನ ಗಡಿಯೊಳ್ಳಕ್ಕೆ ನುಗ್ಗಿ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯಾವುದೇ ಘಟನೆ ನಡೆದರೂ ಎಲ್ಲದಕ್ಕೂ ತಯಾರಾಗಿರಿ ಎಂದು ಪಾಕ್ ಸೈನಿಕರು ಮತ್ತು ಜನರಿಗೆ ಕರೆ ಕೊಟ್ಟಿದ್ದಾರೆ.

ಮಂಗಳವಾರ ಬೆಳಗ್ಗೆ ಭಾರತೀಯ ಸೇನಾ ಪಡೆ ಗಡಿಯನ್ನ ದಾಟಿ ಪಾಕ್ ನ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ಮಾಡಿ ಉಗ್ರರನ್ನ ಸದೆಬಡಿಯೋ ಮೂಲಕ ಪುಲ್ವಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಈ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯಾವುದೇ ಘಟನೆ ನಡೆದರೂ ಎಲ್ಲದಕ್ಕೂ ರೆಡಿಯಾಗಿರಿ ಎನ್ನುವ ಮೂಲಕ ಭಾರತದ ವಿರುದ್ಧ ಪ್ರತೀಕಾರಕ್ಕೆ ಯತ್ನಿಸುವ ಮುನ್ಸೂಚನೆ ನೀಡಿದ್ದಾರೆ.  

Leave a Reply

Your email address will not be published. Required fields are marked *