ಶತಕ ಸಿಡಿಸೋ ಮೂಲಕ ದಾದಾ ದಾಖಲೆ ಮುರಿದ ಮುಂಬೈಕರ್

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಆದರೇ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸೋ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ  ಏಕದಿನ ಕ್ರಿಕೆಟ್ ನಲ್ಲಿ 23 ನೇ ಶತಕ ಸಿಡಿಸಿದ ರೋಹಿತ್ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದರು.

ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಗೆ ಆಗ್ರಸ್ಥಾನ ಸಚಿನ್ 49 ಶತಕ ಸಿಡಿಸಿದ್ಧಾರೆ. ವಿರಾಟ್ ಕೊಹ್ಲಿ 41, ರೋಹಿತ್ ಶರ್ಮಾ 23, ಸೌರವ್ ಗಂಗೂಲಿ 22, ಶಿಖರ್ ಧವನ್ 16 ಶತಕ ಸಿಡಿಸಿದ್ದಾರೆ.           

Leave a Reply

Your email address will not be published. Required fields are marked *