ಬಿಗ್‍ಬಾಸ್ ಗ್ರ್ಯಾಂಡ್ ಓಪನಿಂಗ್ ಇವರೆಲ್ಲಾ ದೊಡ್ಮೇನೆ ಒಳಗೆ

ಬೆಂಗಳೂರು: ಸದಾ ಗಲಾಟೆ, ಗದ್ದಲದಿಂದ ಕೂಡಿರುವ ರಿಯಾಲಿಟಿ ಶೋ ಬಿಗ್‍ಬಾಸ್ 7ನೇ ಆವೃತ್ತಿಗೆ ಆರಂಭವಾಗಿದ್ದು, ಯಾರೆಲ್ಲ ಇದ್ದರೇ ಇಲ್ಲದೇ ನೋಡಿ ಸ್ಪರ್ಧೆಗಳ ಪಟ್ಟಿ.

ಪತ್ರಕರ್ತ ರವಿ ಬೆಳಗೆರೆ, ಹಿರಿಯ ನಟ ಜೈ ಜಗದೀಶ್, ಹಾಸ್ಯ ಕಲಾವಿದ ಕುರಿ ಪ್ರತಾಪ್, ಅಗ್ನಿಸಾಕ್ಷಿ ಧಾರಾವಾಹಿ ನಟಿ ಪ್ರೀಯಾಂಕ ಸೇರಿದಂತೆ ಇನ್ನಿತರರು ಬಿಗ್‍ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

Leave a Reply

Your email address will not be published. Required fields are marked *