ಬಾಂಗ್ಲಾ ಮಣಿಸಿ ಸೆಮೀಸ್ ಗೆ ಲಗ್ಗೆ ಇಟ್ಟ ಭಾರತ

ಬರ್ಮಿಂಗ್ ಹ್ಯಾಮ್ : ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 28 ರನ್ ಗಳ ಗೆಲುವು ದಾಖಲಿಸೋ ಮೂಲಕ ಸೆಮೀಸ್ ಲಗ್ಗೆ ಇಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೊಹ್ಲಿ ಪಡೆ ರೋಹಿತ್ ಶರ್ಮಾ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು. ಗೆಲುವಿಗೆ ಬೃಹತ್ ರನ್ ಟಾರ್ಗೆಟ್ ಪಡೆದ ಬಾಂಗ್ಲಾ ಕೊನೆ ಓವರ್ ತನಕ ಗೆಲುವಿಗಾಗಿ ಭರ್ಜರಿ ಹೋರಾಟವನ್ನು ಪ್ರದರ್ಶಿಸಿತು. ಆದರೆ ಕೊನೆಯಲ್ಲಿ ಬುಮ್ರಾ ಯಾರ್ಕರ್ ನಲುಗಿ 28 ರನ್ ಗಳಿಂದ ಪಂದ್ಯ ಕೈಚೆಲ್ಲಿತು. ಈ ಮೂಲಕ ಬಾಂಗ್ಲಾದ ಸೆಮೀಸ್ ಆಸೆ ಕೈತಪ್ಪಿದೆ.

Leave a Reply

Your email address will not be published. Required fields are marked *