ಐದನೇ ಬಾರಿ ವಿಂಬಲ್ಡನ್ ಗೆ ಮುತ್ತಿಟ್ಟ ಟೆನಿಸ್ ದಿಗ್ಗಜ

ಲಂಡನ್ : ಲಂಡನ್ ನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನುವಾಕ್ ಜೊಕೋವಿಚ್ ಐದನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದಾರೆ. ಫೈನಲ್ ನಲ್ಲಿ ಸ್ವಿಜರ್ ಲ್ಯಾಂಡಿನ ರೋಜರ್ ಫೆಡರರ್ ರನ್ನ 7-6, 1-6, 7-6, 4-6, 13-12 ರಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಈ ಮೂಲಕ ದಾಖಲೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಫೆಡರರ್ 21 ನೇ ಪ್ರಶಸ್ತಿಯ ಕನಸು ನುಚ್ಚು ನೂರಾಯಿತು.

Leave a Reply

Your email address will not be published. Required fields are marked *